twilight zone
ನಾಮವಾಚಕ
  1. ಸಂಧ್ಯಾಸ್ಥಾನ; ಸಂದಿಗ್ಧ ವಲಯ; ಲಕ್ಷಣ ಯಾ ಸ್ವರೂಪ ನಿರ್ಧಾರಿತವಾಗಿರದ ಯಾ ಅರೆಬರೆ ತಿಳಿದು ಬಂದಿರುವ, ಯಾವುದೇ ಭೌತಿಕ ಯಾ ಬೌದ್ಧಿಕ ಕ್ಷೇತ್ರ.
  2. ಜೀರ್ಣವಾದ, ಹಾಳುಬಿದ್ದ ನಗರ ಪ್ರದೇಶ.
  3. ಮಬಉವಲಯ; ಬೆಳಕು ತಾಕಬಲ್ಲ, ಸಮುದ್ರದ ಅತ್ಯಂತ ಕೆಳಗಿನ ಸ್ತರ.